ಕಂಕುಳ ಚರ್ಮ ಕಪ್ಪಾಗುತ್ತಿದೆಯೇ ? ಹಾಗಾದರೆ ಇಲ್ಲಿದೆ ನೋಡಿ ಪರಿಹಾರ.!!!

ಹೆಚ್ಚಿನ ಹುಡುಗಿಯರಲ್ಲಿ ಕಂಕುಳ ಭಾಗ ಕಪ್ಪಗಿದ್ದು ಇದರಿಂದ ಅವರು ನೂತನ ಶೈಲಿಯ ಉಡುಪುಗಳನ್ನು ಧರಿಸಲು ಸಾಧ್ಯವಾಗದೆ ಚಿಂತೆಗೀಡಾಗುತ್ತಿರುತ್ತಾರೆ. ಹಲವು ಬಗೆಯ ಕ್ರೀಮುಗಳನ್ನು ಬಳಸುತ್ತಾರಾದರೂ ಕಪ್ಪು ಬಣ್ಣ ಹಾಗೆಯೇ ಉಳಿಯುತ್ತದೆೆ.

ಸಕ್ಕರೆ ಹಾಗೂ ಟೊಮಾಟೊ ಉಪಯೋಗಿಸಿ ಇದನ್ನು ಪೂರ್ತಿಯಾಗಿ ಹೋಗಲಾಡಿಸುವುದು ಹೇಗೆಂದು ತಿಳಿದುಕೊಳ್ಳೋಣ.

ಟೊಮಾಟೊ ಅನ್ನು 2 ಭಾಗವನ್ನಾಗಿ ಕತ್ತರಿಸಿ ಸಕ್ಕರೆಯಲ್ಲಿ ಮುಳುಗಿಸಿ 5 ನಿಮಿಷಗಳ ಕಾಲ ಕಂಕುಳಲ್ಲಿ ಸವರುತ್ತಿರಬೇಕು. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆದು, ನಂತರ ಕಡಲೇ ಹಿಟ್ಟು, ಅಕ್ಕಿ ಹಿಟ್ಟಿನಲ್ಲಿ ಟೊಮಾಟೊ, ಆಲೂಗಡ್ಡೆ ರಸವನ್ನು

ಬೆರೆಸಿ ಆ ಮಿಶ್ರಣವನ್ನು ಕಂಕುಳಿಗೆ ಪ್ಯಾಕ್ ಹಾಕಿ 5-10 ನಿಮಿಷಗಳವರೆಗೆ ಒಣಗಲು ಬಿಡಬೇಕು, ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಬೇಕು.

ಹೀಗೆ ಮಾಡುವುದರಿಂದ ಕಪ್ಪ ಬಣ್ಣದಲ್ಲಿರುವ ನಿಮ್ಮ ಕಂಕುಳಿನ ಭಾಗವು ಬಿಳುಪಾಗುತ್ತದೆ. ನಿಮಗೆ ಇಷ್ಟವಾದ ಉಡುಪುಗಳನ್ನು ಧರಿಸಲು ಅನುಕೂಲವಾಗುವುದು. ಕೂಡಲೇ ಪ್ರಯತ್ನಿಸಿ ನೋಡಿ ಮೊದಲ ಪ್ರಯತ್ನದಲ್ಲೇ ಫಲಿತಾಂಶ ಸಿಗುತ್ತದೆ.

SHARE