Latest

ಬಸ್‌ನಲ್ಲಿ ಚಿಲ್ಲರೆ ಇಲ್ಲ ಎಂದು ಅವರಿಗೆ ರೂ.35 ಕೊಟ್ಟೆ… ಬಳಿಕ ಏನಾಯಿತೆಂದರೆ…

ಆ ದಿನ ನಾನು ಸಿಟಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದೆ. ಬಸ್ ಜಾಮ್ ಪ್ಯಾಕ್ ಆಗಿತ್ತು. ಕಾಲು ತೆಗೆದು ಕಾಲಿಡಬೇಕಾದರೆ ಕಷ್ಟಪಡಬೇಕಾಗಿತ್ತು. ನನ್ನ ಪಕ್ಕದಲ್ಲೇ ಓರ್ವ ಯುವಕ ನಿಂತಿದ್ದ. ಆತನ ಹೆಸರು ಗೊತ್ತಿಲ್ಲ. ಆತನನ್ನು...