ಈ ಆಂಟಿ ಮಾಡಿದ್ದು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡುತ್ತೀರ…!

ಸಾಮಾನ್ಯವಾಗಿ ಯಾವುದೇ ಹಿಟ್ ಸಾಂಗ್ ಆದರೂ ಜನ ಅದನ್ನು ಅಷ್ಟು ಬೇಗ ಮರೆಯಲ್ಲ. ಆ ಹಾಡನ್ನು ಪದೇಪದೇ ಕೇಳುತ್ತಲೇ ಇರುತ್ತಾರೆ. ಅಂತಹ ಒಂದು ಹಿಂದಿಯ ಹಾಡು ಬೇಟ ಚಿತ್ರದ್ದು. ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಆ ರೊಮ್ಯಾಂಟಿಕ್‌ ಹಾಡಿಗೆ ಜತೆಯಾಗಿ ಹೆಜ್ಜೆ ಹಾಕಿರುವುದನ್ನು ಈಗ ನೋಡಿದರೂ ಮೈಯೆಲ್ಲಾ ಪುಳಕಗೊಳ್ಳುತ್ತದೆ.

ಅಷ್ಟೆಲ್ಲಾ ಹಿಟ್ ಆದ ಹಾಟ್ ಹಾಡಿಗೆ ಆಂಟಿಯೊಬ್ಬರು ಹೆಜ್ಜೆ ಹಾಕಿದ್ದಾರೆ. ಆಂಟಿ ಹಾಡಿನಲ್ಲಿ ತಲ್ಲೀನರಾಗಿರುವ ಪರಿ ನೋಡಿದರೆ ನಿಮಗೂ ಕುಣಿಯಬೇಕು ಅನ್ನಿಸುತ್ತದೆ. ಇನ್ನೇಕೆ ತಡ ಆಂಟಿಯ ಸ್ಟೆಪ್ ನೋಡಿ ಆನಂದಿಸಿ.

watch video :

SHARE