ಮಗುವಿಗೆ ಉಸಿರಾಟ ಸಾಧ್ಯವಾಗದ ಕಾರಣ ತನ್ನ ಎದೆಯನ್ನೇ ಸೀಳಿ ಮಗುವಿಗೆ ಉಸಿರು ನೀಡಿದ ತಂದೆ… ಅಸಲಿ ವಿಷಯ ಗೊತ್ತಾದರೆ ಆ ತಂದೆಯನ್ನು ಅಭಿನಂದಿಸುತ್ತೀರ..

ಸೃಷ್ಟಿಯಲ್ಲಿ ಯಾವುದೇ ಸ್ವಾರ್ಥ ಇಲ್ಲದಂತೆ ಪ್ರೀತಿಸುವುದು ತಂದೆತಾಯಿ ಮಾತ್ರ. ತಮ್ಮ ಮಕ್ಕಳಿಗೆ ಯಾವುದೇ ಕಷ್ಟ ಬಾರದಂತೆ ಬೆಳೆಸಬೇಕು ಎಂದುಕೊಳ್ಳುತ್ತಾರೆ. ಅವರು ಸಾಮಾನ್ಯ ಜೀವನ ನಡೆಸಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಬೇಕು ಎಂದು ಬಯಸುತ್ತಾರೆ. ಅಂತಹ ತಂದೆತಾಯಿ ಮಾಡುವ ಕೆಲಸಗಳು ಆಗಾಗ ನಂಬಲು ಸಾಧ್ಯವಾಗಲ್ಲ. ಅಂತಹ ಘಟನೆಗೆ ನಿದರ್ಶನ ಇದು..?

ಮೇಲಿನ ಫೋಟೋ ನೋಡಿ, ಓರ್ವ ವ್ಯಕ್ತಿ ಎದೆಯಲ್ಲಿ ಮಗುವನ್ನು ಮಲಗಿಸಿಕೊಂಡಿದ್ದಾನೆ. ಆ ಫೋಟೋ ನೋಡುತ್ತಿದ್ದರೆ ಏನೋ ಸಂಕಟ ಮತ್ತು ಆನಂದ ಒಟ್ಟಿಗೆ ಉಂಟಾಗುತ್ತದೆ ಅಲ್ಲವೇ..? ನಿಜ ಹೇಳಬೇಕೆಂದರೆ ಇಂತಹ ಸಾಹಸ ಮಾಡಿದ ಈ ತಂದೆಯನ್ನು ಪ್ರತಿಯೊಬ್ಬರೂ ಅಭಿನಂದಿಸಬೇಕು. ಯಾಕೆಂದರೆ ತನ್ನ ಮಗುವನ್ನು ಕಾಪಾಡಿಕೊಳ್ಳಲು ತನ್ನ ಎದೆಯನ್ನೇ ಸೀಳಿ ಮಗುವಿನ ಪ್ರಾಣ ಕಾಪಾಡಿದನು. ಒಂದೆರಡು ದಿನ ಅಲ್ಲ ಕೆಲವು ತಿಂಗಳುಗಳ ಕಾಲ ಈ ರೀತಿ ಮಾಡಿದ. ಇಂತಹ ಮಹಾನುಭಾವನನ್ನು ಅಭಿನಂದಿಸಬೇಕಾದದ್ದೇ ಅಲ್ಲವೇ..?

ಅಸಲಿ ವಿಷಯ..
ನವಜಾತ ಶಿಶುಗಳಲ್ಲಿ ಕೆಲವರಿಗೆ ಉಸಿರಾಡಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಇಂಕ್ಯುಬೇಟರ್‌ನಲ್ಲಿ ಮಕ್ಕಳನ್ನು ಇಟ್ಟು ಆ ಮಕ್ಕಳಿಗೆ ಆಕ್ಸಿಜನ್ ಸಿಗುವಂತೆ ಮಾಡುತ್ತಾರೆ ವೈದ್ಯರು. ಇಲ್ಲಿ ಸಹ ಅದೇ ರೀತಿ ಈ ಮಗು ಜನಿಸಿದ ಕೂಡಲೆ ಉಸಿರಾಡಲು ಕಷ್ಟವಾಯಿತು. ಆ ಮಗುವಿನ ತಂದೆ ತನ್ನ ಎದೆಯನ್ನು ಸೀಳಿ ತಾನು ಉಸಿರಾಡುವ ಆಕ್ಸಿಜನ್‌ನ್ನೇ ಆ ಮಗುವಿಗೆ ನೀಡಿದ. ತನ್ನ ಮಗುವಿನ ಬಾಯಿಯ ಭಾಗವನ್ನು ಎದೆಯಲ್ಲಿ ಇಟ್ಟು ಆಕ್ಸಿಜನ್ ತೆಗೆದುಕೊಳ್ಳುವ ಮಾಸ್ಕ್‌ ಹಾಕಿ ಮಗುವನ್ನು ಉಳಿಸಿದ. ಒಂದೆರಡು ದಿನ ಅಷ್ಟೇ ಅಲ್ಲದೆ ತಿಂಗಳಾನುಗಟ್ಟಲೆ ಹೀಗೆಯೇ ಮಾಡಿದ. ಸದ್ಯಕ್ಕೆ ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ತಂದೆಯ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.. ತಂದೆ ತಾಯಿ ಪ್ರೀತಿಗೆ ಇದಕ್ಕಿಂತಲೂ ನಿದರ್ಶನ ಇಲ್ಲ ಎನ್ನಿಸುತ್ತದೆ..

SHARE