ಎಲ್ಲಾ ರೀತಿಯ ಕ್ಯಾನ್ಸರ್‌ಗೆ ಮನೆ ಮದ್ದು ಕಂಡು ಹಿಡಿದ ಕರ್ನಾಟಕದ ವ್ಯದ್ಯ…

ಶ್ರೀ ನಾರಾಯಣ ಮೂರ್ತಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನರಸಿಪುರ ಎಂಬ ಹಳ್ಳಿಯಲ್ಲಿ ವಾಸಿಸುವ ಇವರುಆಯುರ್ವೇದ ವೈದ್ಯ. ನಾರಾಯಣ ಮೂರ್ತಿ ಮತ್ತು ಅವರ ಕುಟುಂಬದ ಸದಸ್ಯರು ದಶಕಗಳಿಂದ ಕ್ಯಾನ್ಸರ್, ಮಧುಮೇಹ, ಹೃದಯ ರೋಗಗಳು, ಮೂತ್ರಪಿಂಡದ ರೋಗಗಳಿಗೆ ಸಂಭಂದಿಸಿದ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ .

ವೈದ್ಯ ನಾರಾಯಣ ಮೂರ್ತಿ ಅವರು ಕ್ಯಾನ್ಸರ್ ಚಿಕಿತ್ಸೆಗಳಿಗೆ ನೀಡುವ ಔಷದಿ ಬಹಳ ಪ್ರಸಿದ್ಧವಾಗಿದ್ದು ಹೊರ ರಾಜ್ಯ ಹಾಗು ವಿದೇಶಗಳಿಂದಲೂ ಬಂದು ಇವರ ಔಷಧಿಯಂದ ಗುಣಮುಕ್ತರಾಗಿರುವ ಹಲವಾರು ಉದಾಹರಣೆಗಳಿವೆ. ಗುರುವಾರ ಮತ್ತು ಭಾನುವಾರ ಮಾತ್ರ ಔಷಧಿಗಳನ್ನು ವಿತರಿಸಲಾಗುತ್ತದೆ . ಬೆಳಗ್ಗೆ ೭ ಗಂಟೆಗೆ ಔಷದಿ ವಿತರಿಸಲಾಗುತ್ತದೆ .

ಜನ ಸಾಲಲ್ಲಿ ನಿಂತು ಔಷದಿಸರಿಸುಮಾರು ಪಡೆದುಕೊಂಡು ಹೋಗುತ್ತಾರೆ. ಸರಿ ಸುಮಾರು ಸಾವಿರ ಜನರು ಪ್ರತಿ ಗುರುವಾರ ಮತ್ತು ಭಾನುವಾರದಂದು ಔಷಧಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ . ಇವರ ಔಷದಿ ವಿದೇಶಗಳಲ್ಲೂ ಪ್ರಸಿದ್ದಿ ಆಗಿದ್ದು ಇವರ ಔಷದಿಯ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗಿದೆ. ಕ್ಯಾನ್ಸರ್ ನಿಂದ ಗುಣಮುಖರಾಗಲು ಕೇವಲ 300 ರೂಪಾಯಿಗಳಿ ಔಷದಿಯಯನ್ನು ವಿತರಿಸುತ್ತಾರೆ.

ಇದರ ಉಪಯೋಗ ಪಡೆಯುವವರು ಈ ಕೆಳಗಿನ ವಿಳಾಸ ಹಾಗು ಫೋನ್ ನಂಬರ್ ತೆಗೆದು ಕೊಲ್ಲಿ . ಅಡ್ರೆಸ್ ಎನ್.ಎಸ್ ನಾರಾಯಣ ಮೂರ್ತಿ ಕ್ಯಾನ್ಸರ್ ಸೆಂಟರ್ ಹೊಳೆ ನರಸೀಪುರ ಗೌತಮ್ ಪುರ ಪೋಷ್ಟ್ ಸಾಗರ ರೋಡ್ ಶಿವಮೊಗ್ಗ:: ಪೋನ್ ನಂಬರ್:: 08183-258033

SHARE