ಉದ್ದ ಕೂದಲಿನ ಕಾರಣ ಈ 14 ಫೋಟೋಗಳಲ್ಲಿರುವ ಮಹಿಳೆಯರು ಏನೆಲ್ಲಾ ತೊಂದರೆ ಅನುಭವಿಸಿದರು ಅಂತ ನೋಡಿದರೆ ನಗು ತಡೆದುಕೊಳ್ಳಲ್ಲ..! 8ನೆಯದು ಹೈಲೈಟ್!

ಉದ್ದವಾದ, ಕಪ್ಪು ಕೂದಲು ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇಂದು ಬಹಳಷ್ಟು ಮಂದಿಯನ್ನು ತೊಂದರೆಗೆ ಗುರಿ ಮಾಡುತ್ತಿರುವ ಸಮಸ್ಯೆಗಳಲ್ಲಿ ಕೂದಲು ಉದುರುವ ಸಮಸ್ಯೆಯೂ ಒಂದು. ಮಹಿಳೆಯರಷ್ಟೇ ಅಲ್ಲ, ಪುರುಷರು ಸಹ ಹೇರ್ ಫಾಲ್‌ನಿಂದ ಒದ್ದಾಡುತ್ತಿದ್ದಾರೆ. ನಿತ್ಯ ಉದುರುವ ಕೂದಲನ್ನು ನೋಡಿ ಇರುವ ಕೂದಲನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಅಲೋಚಿಸುತ್ತಾರೆ. ಅದರ ಭಾಗವಾಗಿಯೇ ಅನೇಕ ಪದ್ಧತಿಗಳನ್ನು ಅವರು ಟ್ರೈ ಮಾಡುತ್ತಿದ್ದಾರೆ. ಈಗ ಅಸಲಿ ಕಥೆ ಏನು ಎಂದರೆ..! ಕೂದಲು ಉದುರುತ್ತಿದೆ ಎಂದು ತಲೆಕೆಡಿಸಿಕೊಳ್ಳುವವರಷ್ಟೇ ಅಲ್ಲ.. ಉದ್ದ ಕೂದಲು ಇದ್ದರೂ ಸಮಸ್ಯೆಗಳು ತಪ್ಪಿದ್ದಲ್ಲ. ಉದ್ದ ಕೂದಲು ಇದ್ದರೆ ಸಂತೋಷಪಡಬೇಕೆ ಹೊರತು, ಅದರಿಂದ ತೊಂದರೆ ಏನು ಎನ್ನುತ್ತಿದ್ದಾರಾ..? ಆದರೆ ಈ 13 ಮಂದಿ ಮಹಿಳೆಯರು ಉದ್ದ ಕೂದಲಿನಿಂದ ಪಡುವ ತೊಂದರೆ ನೋಡಿದರೆ ನಗು ಬರುತ್ತದೆ.!

#1.

#2.

#3.

#4.

#5.

#6.

#7.

#8.

#9.

#10.

#11.

#12.

#13.

SHARE