“ಲಾಂಗ್ ಹೇರ್”ನಿಂದ ಮತ್ತೊಮ್ಮೆ “ಧೋನಿ”! ಧೋನಿ ಫ್ಯಾನ್ಸ್ ಈ ವಿಡಿಯೋ ತಪ್ಪದೆ ನೋಡಿ..!

ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಎಂದ ಮೇಲೆ ಮೊದಲು ನಮಗೆ ನೆನಪಾಗುವುದು ಆತನ ಉದ್ದದ ಕೂದಲು.. ಬಳಿಕ ನೆನಪಾಗುವುದು ಆತನ ಹೆಲಿಕಾಪ್ಟರ್ ಶಾಟ್‌ಗಳು. ಫಾರ್ಮಾಟ್ ಯಾವುದಾದರೂ ಸರಿ ಬ್ಯಾಟಿಂಗ್ ಶೈಲಿ ಬೇರೆ ಇರುತ್ತದೆ. ಇತರೆ ಕ್ರಿಕೆಟಾರ್‌ಗಳಿಗಿಂತ ಇವರು ತುಂಬಾ ಭಿನ್ನ. ಮೈದಾನದಲ್ಲಿ ಕ್ಯಾಪ್ಟನ್ ಆಗಿ ಇದ್ದಾಗ, ಇಲ್ಲದಿದ್ದಾರೆ ಯಾವಾಗ ಬೇಕಾದರೂ ಒಂದೇ ರೀತಿ ಇರುತ್ತಾರೆ. ಕಂಪ್ಲೀಟ್ ಕೂಲ್ ಆಟಿಟ್ಯೂಡ್‌ನಿಂದ ನಮಗೆ ಕಾಣಿಸುತ್ತಾನೆ. ಆದರೆ ಈಗೇನೋ ಅವರು ಹೇರ್ ಸ್ಟೈಲ್ ಬದಲಾಯಿಸಿದ್ದಾರೆ. ಆದರೆ ಒಂದು ಕಾಲದಲ್ಲಿ ಎಂದರೆ 2007ರಲ್ಲಿ ಟಿ20 ವರ್ಲ್ಡ್ ಕಪ್ ಸಮಯದಲ್ಲಿ ಅವರ ಹೇರ್ ಸ್ಟೈಲ್‍ಗೆ ಎಲ್ಲರೂ ಫಿದಾ ಆಗಿದ್ದರು.

ಆಗ ಟೀ ಇಂಡಿಯಾ ಪಾಕಿಸ್ತಾನದಲ್ಲಿ ಪ್ರವಾಸ ಮಾಡಿದಾಗ ಮಹೇಂದ್ರ ಸಿಂಗ್ ಧೋನಿ ಹೇರ್ ಸ್ಟೈಲ್ ಆತನ ಬ್ಯಾಟಿಂಗ್ ಶಾಟ್‌ಗಳನ್ನು ನೋಡಿ ಆಗಿನ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷಾರಪ್ ಸಹ ಹೇರ್ ಸ್ಟೈಲ್‌ಗೆ ಫ್ಯಾನ್ ಆಗಿದ್ದ. ಕೂದಲು ಅದೇ ರೀತಿ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದ್ದ. ಆದರೆ 2007ರ ಟಿ20 ವರ್ಲ್ಡ್ ಕಪ್‌ನಲ್ಲಿ ಗೆದ್ದ ಬಳಿಕ ಎಲ್ಲರೂ ತನ್ನ ಕೂದಲ ಮೇಲೆ ಫೋಕಸ್ ಹೆಚ್ಚಾಗಿ ಇಟ್ಟ ಕಾರಣ ಅದು ತನಗೆ ಕಿರಿಕಿರಿ ಎನಿಸುತ್ತಿದೆ ಎಂದು ಲಾಂಗ್ ಹೇರ್‌ನ್ನು ಸ್ವಲ್ಪ ಶಾರ್ಟ್ ಮಾಡಿದರು. ಅಂದಿನಿಂದ ಇನ್ನು ಧೋನಿ ಹೇರ್ ಸ್ಟೈಲ್ ಬಗ್ಗೆ ಯಾರೂ ಹಿಡಿಸಿಕೊಳ್ಳಲಿಲ್ಲ.

ಆ ಬಳಿಕ ಕಂಪ್ಲೀಟ್ ಆಗಿ ತನ್ನ ಹೇರ್ ಸ್ಟೈಲನ್ನು ಬದಲಾಯಿಸಿದ. ಆದರೂ ಅದು ಅಷ್ಟಾಗಿ ಆಕರ್ಷಿಸಲಿಲ್ಲ. ಆತನ ಉದ್ದ ಕೂದಲು ಮಾತ್ರ ಆತನನ್ನು ಆಕರ್ಷಿಸಿತು. ಆದರೆ ಈಗ ಧೋನಿ ಮತ್ತೊಮ್ಮೆ ಲಾಂಗ್ ಹೇರ್‌ನಿಂದ ಕಾಣಿಸಿದ. ಆದರೆ ಅದು ಒಂದು ಜಾಹೀರಾತಿಗಾಗಿ. ಆತನೇನು ಮತ್ತೆ ಹಿಂದಿನಂತೆ ಕೂದಲು ಬೆಳೆಸಲಿಲ್ಲ. ಕಂಪೆಯೊಂದರ ಆಡ್‌ಗಾಗಿ ಲಾಂಗ್ ಹೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಆ ಜಾಹೀರಾತು ಧೋನಿ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಬೇಕಿದ್ದರೆ ನೀವು ಒಮ್ಮೆ ನೋಡಿ ಆನಂದಿಸಿ.

watch video :

SHARE