ನೀವು ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕಾದ ಮತ್ತು ನೋಡಬಾರದ ವಸ್ತುಗಳು…!

ಬೆಳಿಗ್ಗೆ ಯಾವ ಮಗಲಲ್ಲಿ ಎದ್ದೆ ,ಯಾರ ಮುಖ ನೋಡಿದೆ ಇತರಹದ ಮಾತುಗಳನ್ನು ನೀವು ಜನಸಾಮಾನ್ಯರಲ್ಲಿ ಕೇಳಿರ್ತೀರಿ .ನಾವು ಅಂದುಕೊಂಡ ಕೆಲಸ ಆಗದೇ ಇದ್ದಾಗ ತುಂಬಾ ಅವಸರದಲ್ಲಿರುವ ಕೆಲಸಗಳು ತುಂಬಾ ತಡವಾದಾಗ .ಎಲ್ಲರೂ ಹೇಳುವ ಮಾತೇ ಬೆಳಗ್ಗೆ ಎದ್ದು ಯಾರ ಮುಖ ನೋಡಿದೆ ಅಂತ .

ನೀವು ನಂಬಿರಿ ನಂಬದೆ ಇರಿ ಆದರೆ ನಾವು ಬೆಳಿಗ್ಗೆ ಎದ್ದು ಯಾರ ಮುಖ ನೋಡುತ್ತಿವೆ ನಮ್ಮ ದಿನದ ಭವಿಷ್ಯ ಅದರ ಮೇಲೆ ಕುಳಿತಿದೆ .ಕೆಲವರು ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋಗಳನ್ನು ನೋಡುತ್ತಾರೆ ಇನ್ನು ಕೆಲವರು ತಮಗೆ ಇಷ್ಟವಾದವರ ಫೋಟೋಗಳನ್ನು ನೋಡುತ್ತಾರೆ .

ಬೆಳಿಗ್ಗೆ ಎದ್ದ ತಕ್ಷಣ ನೋಡಬಾರದ ವಸ್ತುಗಳು:- ಪುರಾಣಗಳ ಪ್ರಕಾರ ಹಣೆಗೆ ಬೊಟ್ಟು ಹಿಡಿದೇ ಇರುವ ಹೆಣ್ಣು ಮಕ್ಕಳನ್ನು ಬೆಳಗ್ಗೆ ತತಕ್ಷಣ ನೋಡಬಾರದು .ಹಾಗೆ ಬೆಳಗ್ಗೆ ಎದ್ದ ತಕ್ಷಣ ಅಡುಗೆ ಮನೆಗೆ ಹೋಗಿ ತೊಳೆಯದೇ ಇರುವ ಪಾತ್ರಗಳನ್ನು ನೋಡಬಾರದೇ .ಬೆಳಿಗ್ಗೆ ಎದ್ದ ತಕ್ಷಣ ಸಾಕುಪ್ರಾಣಿ ಹಾಗೂ ಕ್ರೂರವಾದ ಪ್ರಾಣಿಗಳ ಫೋಟೊಗಳನ್ನು ನೋಡಬಾರದು .

ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕಾದ ವಸ್ತುಗಳು :-ಬೆಳಿಗ್ಗೆ ಎದ್ದ ತಕ್ಷಣ ಮೊದಲು ಭೂ ತಾಯಿಗೆ ಕೈಮುಗಿದು ನಮಿಸಬೇಕು ನಂತರ ತಮ್ಮ ಹಸ್ತಗಳನ್ನು ನೋಡಿಕೊಂಡು ಶ್ಲೋಕಗಳನ್ನು ಹೇಳಬೇಕು .ಬೆಳಿಗ್ಗೆ ವೇದ ಬ್ರಾಹ್ಮಣರ ಮುಖಗಳನ್ನು ನೋಡಬೇಕು .ಹಾಗೆ ಮನೆಯಲ್ಲಿ ತುಳಸಿ ಗಿಡ -ಹಸು ಎಮ್ಮೆಗಳಿದ್ದು ಇದ್ದರೆ ಅದನ್ನು ನೋಡಲು ಮರೆಯದಿರಿ .ಗಂಡಸರು ತಮ್ಮ ತಮ್ಮ ಹೆಂಡತಿಯ ಮುಖವನ್ನು ಬೆಳಗ್ಗೆದ್ದ ತಕ್ಷಣ ನೋಡಬೇಕು .

SHARE