ನಿಮ್ಮ ಬರ್ತ್ ಡೇಟ್‌ನಿಂದ ನೀವು ಸಹ… ಶ್ರೀನಿವಾಸ ರಾಮಾನುಜನ್‌ರಂತೆ… ಈ ಮ್ಯಾಜಿಕ್ ಸ್ಕ್ವೇರ್ ಕ್ರಿಯೇಟ್ ಮಾಡಬಹುದು..! ಅದೇಗೆ ಅಂತ ತಿಳಿದುಕೊಳ್ಳಿ.

ಇಲ್ಲಿರುವ ಬಾಕ್ಸ್‌ನ್ನು ಶ್ರೀನಿವಾಸ ರಾಮಾನುಜನ್ ಮ್ಯಾಜಿಕ್ ಸ್ಕ್ವೇರ್ ಎನ್ನುತ್ತಾರೆ. ಅತ್ಯಲ್ಪ ಕಾಲ ಬದುಕಿದ ರಾಮಾನುಜನ್ ಗಣಿತ ಜಗತ್ತಿನಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದವರು. ನಂಬರ್ ಥಿಯರಿ ಮೇಲೆ ಅನೇಕ ಹೊಸ ಆವಿಷ್ಕಾರಗಳನ್ನು ಮಾಡಿದ ರಾಮಾನುಜನ್ ಭಾರತೀಯ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಈ ಬಾಕ್ಸನ್ನು ಒಮ್ಮೆ ಗಮನಿಸಿ.

9 ವಿಚಿತ್ರಗಳು ಒಂದೊಂದಾಗಿ….

 • ಬಾಕ್ಸ್‌ನಲ್ಲಿನ ಪ್ರತಿ ಅಡ್ಡ ಸಾಲನ್ನು ಕೂಡಿದರೆ ಸಿಗುವ ಉತ್ತರ – 139

 • ಬಾಕ್ಸ್‌ನಲ್ಲಿನ ಪ್ರತಿ ಉದ್ದ ಸಾಲನ್ನು ಕೂಡಿದರೆ ಬರುವ ಉತ್ತರ – 139

 • ಬಾಕ್ಸ್‌ನಲ್ಲಿ ಪ್ರತಿ ಎದುರು ಬದುರಿನ ಅಂಕೆಗಳನ್ನು ಕೂಡಿದರೂ ಸಿಗುವ ಉತ್ತರ – 139

 • ಬಾಕ್ಸ್‌ನಲ್ಲಿ ಅಂಕೆಗಳನ್ನು ಈ ರೀತಿ ಕೂಡಿದರೂ… ಸಿಗುವ ಉತ್ತರ – 139

 • ಬಾಕ್ಸ್ ನಡುವಿನ ಅಂಕೆಗಳನ್ನು ಈ ರೀತಿ ಕೂಡಿದರೂ…ಸಿಗುವ ಉತ್ತರ – 139

 • ಬಾಕ್ಸ್‌ನಲ್ಲಿ 2*2 ಅಂಕೆಗಳನ್ನು ಕೂಡಿದರೂ.. ಸಿಗುವ ಉತ್ತರ – 139

 • ಬಾಕ್ಸ್‌ನಲ್ಲಿ ಅಂಕೆಗಳನ್ನು ಈ ರೀತಿ ಕೂಡಿದರೂ ಸಿಗುವ ಉತ್ತರ – 139

 • ಬಾಕ್ಸ್‌ನಲ್ಲಿ ಅಂಕೆಗಳನ್ನು ಈ ರೀತಿ ಕೂಡಿದರೂ ಸಿಗುವ ಉತ್ತರ – 139

 • ಬಾಕ್ಸ್‌ನಲ್ಲಿ ಕಟ್ಟಕಡೆಯ ಅಂಕೆಗಳನ್ನು ಕೂಡಿದರೂ…. ಸಿಗುವುದು139

 • ಫೈನಲ್ ಆಗಿ ಈ ಬಾಕ್ಸನ್ನು ಸೃಷ್ಟಿಸಿದ ರಾಮಾನುಜನ್ ಬರ್ತ್ ಡೇ ಸಂಖ್ಯೆ ಸಹ 139….ಅಲ್ಲಿಂದ ಹುಟ್ಟಿದ್ದೇ ಈ ಬಾಕ್ಸ್..!

22- ಡಿಸೆಂಬರ್-1887 ಅಂದರೆ…22+12+18+87=139

ನಿಮ್ಮ ಬರ್ತ್ ಡೇಯನ್ನೂ ಸಹ ಇಂತಹ ಬಾಕ್ಸ್‌ನಲ್ಲಿ ಹಾಕಿ… ಎಲ್ಲರನ್ನೂ ಚಕಿತಗೊಳಿದಬಹುದು..
ಅದೇಗೆ ಗೊತ್ತಾ…?

 • ನಿಮ್ಮ ಬರ್ತ್ ಡೇ 22-12-1998 ಎಂದುಕೊಂಡರೆ… ಮೊದಲ ಸಾಲಿನಲ್ಲಿ…a=22 b=12 c=19 d=98…..ಮುಂದಿನ ಸಾಲುಗಳಿಗೂ ಫಾರ್ಮುಲಾ ಫಾಲೋ ಆಗಿ…

SHARE