ಇವರ ಡ್ಯಾನ್ಸ್ ನೋಡಿದರೆ ರಾತ್ರಿ ನಿಮಗೆ ನಿದ್ದೆ ಬರಲ್ಲ..!

ಹೌದು..ಏನ್ ಕುಣೀತಾರಪ್ಪ ಎಂದುಕೊಳ್ಳುತ್ತೀರ… ಇವರ ಡ್ಯಾನ್ಸ್ ನೋಡಿದರೆ. ಸುತ್ತಮುತ್ತಲಿನ ಜನ ಸಹ ಮೂಕವಿಸ್ಮಿತರಾಗಿ ಇರವ ಡ್ಯಾನ್ಸ್ ನೋಡುತ್ತಾ ನಿಂತಿರುವುದನ್ನು ಕಾಣಬಹುದು. ನೀವೂ ಅಷ್ಟೇ ನೋಡುತ್ತಾ ನೋಡುತ್ತಾ ಮೈಮರೆಯುತ್ತೀರ. ನಾನೂ ಒಮ್ಮೆ ಕುಣಿಯಬೇಕು ಎಂದುಕೊಳ್ಳುತ್ತೀರ. ನೋಡಿ ಇವರ ಡ್ಯಾನ್ಸನ್ನು ಒಮ್ಮೆ.

watch video :

SHARE