ನೀವು ಮೈತುಂಬ ಸಾಲ ಮಾಡಿಕೊಂಡಿದ್ದೀರಾ ಈ ಮೂರೂ ನಿಯಮವನ್ನು ಪಾಲಿಸಿದರೆ ಸಾಕು ನಿಮ್ಮ ಸಾಲವೆಲ್ಲ ಮಾಯವಾಗುತ್ತದೆ…!

ಮನುಷ್ಯ ಅಂದಮೇಲೆ ತೊಂದರೆಗಳು ಬರುವುದು ಸಹಜ, ಅದರಲ್ಲೂ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡರಂತೂ ಆ ವ್ಯಕ್ತಿಯ ಪರಿಸ್ಥಿಯತು ತುಂಬ ಕಠಿಣ.ಕೆಲವು ಆಕಸ್ಮಿಕ ಪರಿಸ್ಥಿತಿಗಳಲ್ಲಿ ಸಾಲ ಮಾಡಬೇಕಾಗುತ್ತದೆ.ಸಾಲ ಮಾಡದೇ ಬೇರೆ ದಾರಿಯೇ ಇರುವುದಿಲ್ಲ.ಸ್ವಲ್ಪ ಯೋಚಿಸಿ ಸಾಲ ಮಾಡಿದರೆ ಸಾಲದ ಸುಳಿಯಿಂದ ಸುಲಭವಾಗಿ ಮುಕ್ತಿಹೊಂದಬಹುದು.ಇಲ್ಲವಾದರೆ ಜೀವನ ಪೂರ್ತಿ ದುಡಿದ ಹಣವನ್ನೆಲ್ಲಾ ಸಾಲ ತೀರಿಸಲು ತೆತ್ತಬೇಕಾಗುತ್ತದೆ. ಸಾಲದ ಸುಳಿಯಿಂದ ಹೊರಬೇಕೆಂದರೆ ಈ ಮೂರು ನಿಯಮಗಳನ್ನು ಪಾಲಿಸಿ.

1.ಪ್ರತಿ ಬುಧವಾರ ಎರಡು ಸಣ್ಣ ಖಾಲಿ ಮಡಿಕೆಗಳನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ ಆರು ವಾರಗಳ ಕಾಲ ಮಡಿಕೆಗಳನ್ನು ಹರಿಯುವ ನೀರಿನಲ್ಲಿ ಬಿಟ್ಟರೆ ಸಾಕು ನಿಮ್ಮ ವ್ಯಾಪಾರ ಅಥವಾ ಉದ್ಯೋಗದಲ್ಲಿ ಒಳ್ಳೆಯ ಯಶಸ್ಸನ್ನು ಕಾಣುತ್ತದೆ.ಸಾಲದ ಸುಳಿಯಿಂದ ಬಹುಬೇಗ ಹೊರಬರಬಹುದು.

2. ಪ್ರತಿ ಶುಕ್ರವಾರದಂದು ಜುಟ್ಟು ತೆಗೆದ ಒಂದು ತೆಂಗಿನಕಾಯಿಗೆ ಅರಿಶಿನ ಕುಂಕುಮ ಹಚ್ಚಿ, ಶ್ರದ್ದೆಯಿಂದ ಲಕ್ಶ್ಮಿತಾಯಿಯಲ್ಲಿ ಬೇಡಿಕೊಂಡು ಮನಃಪೂರ್ವಕವಾಗಿ ಲಕ್ಷ್ಮೀದೇವಿಗೆ ನಮಸ್ಕರಿಸಿ ನೀರಿನಲ್ಲಿ ಬಿಡಬೇಕು. ಆಗ ನೀವು ಅಂದುಕೊಂಡ ಬಯಕೆಗಳು ಹೀಡೆರುತ್ತವೆ. ಸಾಲದ ಸುಳಿಯಿಂದ ಬಹುಬೇಗ ಹೊರಬರಬಹುದು.

3. ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಎರಡು ಅಂಗೈಗಳನ್ನು ಹತ್ತಿರ ತಂದು ನೋಡಬೇಕು. ನಿಮ್ಮ ಎರಡು ಅಂಗೈ ಗಲಳನ್ನು ನೋಡುವುದರಿಂದ ವಿಷ್ಣು, ಮಹಾಲಕ್ಷ್ಮಿ ಅನುಗ್ರಹ ನಿಮಗೆ ದೊರೆಯುತ್ತದೆ ‌. ಹೀಗೆ ಮಾಡಿ ನೋಡಿ‌. ನಿಮ್ಮ ಸಂಪಾದನೆಯಲ್ಲಿ ಸ್ಥಿರತೆ ಬರುವುದರ ಜೊತೆಗೆ, ನಿಮ್ಮ ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು. ಸಾಲದ ಸುಳಿಯಿಂದ ಬಹುಬೇಗ ಹೊರಬರಬಹುದು.

SHARE